Ration Card apply online: ಹೊಸ ರೇಷನ್ ಕಾರ್ಡ್ ಅರ್ಜಿ & ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.!

Ration Card apply online: ಕರ್ನಾಟಕದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ದೊಡ್ಡ ಅವಕಾಶ! ಮೇ 8ರಿಂದ 2027 ಮಾರ್ಚ್ 31ರವರೆಗೆ ವಿಸ್ತರಣೆ ಬೆಂಗಳೂರು: ಸಾವಿರಾರು ಕುಟುಂಬಗಳಿಗೆ ನಿರೀಕ್ಷಿತ ಸುದ್ದಿ. ರೇಷನ್ ಕಾರ್ಡ್‌ನಲ್ಲಿ (on ration card) ಹೊಸ ಸದಸ್ಯರ ಸೇರ್ಪಡೆ, ಹೆಸರು ತಿದ್ದುಪಡಿ (Name correction), ವಿಳಾಸ ಬದಲಾವಣೆ (Change of address) ಸೇರಿದಂತೆ ಹಲವು ಮುಖ್ಯ ಬದಲಾವಣೆಗಳಿಗೆ (for many major changes) ಸರ್ಕಾರ ಅವಕಾಶವನ್ನು ಮೇ 8, 2026ರಿಂದ 2027ರ ಮಾರ್ಚ್ (March) 31ರವರೆಗೆ … Continue reading Ration Card apply online: ಹೊಸ ರೇಷನ್ ಕಾರ್ಡ್ ಅರ್ಜಿ & ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.!