ಮುಸ್ಕಾನ್ ಸ್ಕಾಲರ್‌ಶಿಪ್ 2026: 9ನೇ ತರಗತಿಯಿಂದ 12ನೇ ತರಗತಿವರೆಗೆ ₹12,000 ವಿದ್ಯಾರ್ಥಿವೇತನ! ಅರ್ಜಿ ಪ್ರಕ್ರಿಯೆ ಆರಂಭ

ಮುಸ್ಕಾನ್ ಸ್ಕಾಲರ್‌ಶಿಪ್ 2026: 9ನೇ ತರಗತಿಯಿಂದ 12ನೇ ತರಗತಿವರೆಗೆ ₹12,000 ವಿದ್ಯಾರ್ಥಿವೇತನ! ಅರ್ಜಿ ಪ್ರಕ್ರಿಯೆ ಆರಂಭ ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳನ್ನು ನನಸು ಮಾಡುವ ಉದ್ದೇಶದಿಂದ ಮುಸ್ಕಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2.0 (2026-27) ಆರಂಭವಾಗಿದೆ. 9ನೇ ತರಗತಿಯಿಂದ 12ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹12,000 ವರೆಗೆ ವಿದ್ಯಾರ್ಥಿವೇತನ ನೀಡುವ ಈ ಯೋಜನೆಯು ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಮಾರ್ಗದರ್ಶನವನ್ನೂ ಒಳಗೊಂಡಿದೆ.   ವ್ಯಾಲ್ವೋಲಿನ್ ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ವತಿಯಿಂದ ಜಾರಿಗೆ ತರಲಾಗಿರುವ … Continue reading ಮುಸ್ಕಾನ್ ಸ್ಕಾಲರ್‌ಶಿಪ್ 2026: 9ನೇ ತರಗತಿಯಿಂದ 12ನೇ ತರಗತಿವರೆಗೆ ₹12,000 ವಿದ್ಯಾರ್ಥಿವೇತನ! ಅರ್ಜಿ ಪ್ರಕ್ರಿಯೆ ಆರಂಭ