ಚಿನ್ನದ ಬೆಲೆ ಭಾರೀ ಕುಸಿತ: ಒಂದೇ ದಿನ ₹3000 ಇಳಿಕೆ, ಬೆಳ್ಳಿ ಬೆಲೆಯೂ ₹20,000 ಕುಸಿದಿದೆ

ಚಿನ್ನದ ಬೆಲೆ ಭಾರೀ ಕುಸಿತ! ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಭರ್ಜರಿ ಸುವರ್ಣಾವಕಾಶ. ಜಾಗತಿಕ ಮಾರುಕಟ್ಟೆಯ ತಲ್ಲಣದಿಂದಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ ಪ್ರತಿ 10 ಗ್ರಾಂಗೆ ₹3,000 ರಷ್ಟು ಭಾರೀ ಕುಸಿತ ಕಂಡಿದೆ. ಬೆಳ್ಳಿಯ ಬೆಲೆಯೂ ಕೇವಲ ಎರಡು ದಿನಗಳಲ್ಲಿ ₹20,000 ರಷ್ಟು ಇಳಿಕೆಯಾಗಿದೆ. ಇದು ಮದುವೆ ಸೀಸನ್‌ನಲ್ಲಿ ಆಭರಣ ಖರೀದಿಸುವವರಿಗೆ ದೊಡ್ಡ ನಿರಾಳತೆ ನೀಡಿದೆ.   ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ-ಇರಾನ್ ಉದ್ವಿಗ್ನತೆ, ಡಾಲರ್ ಸೂಚ್ಯಂಕ ಬಲಗೊಂಡಿರುವುದು ಮತ್ತು ಕಚ್ಚಾ ತೈಲ ಬೆಲೆ … Continue reading ಚಿನ್ನದ ಬೆಲೆ ಭಾರೀ ಕುಸಿತ: ಒಂದೇ ದಿನ ₹3000 ಇಳಿಕೆ, ಬೆಳ್ಳಿ ಬೆಲೆಯೂ ₹20,000 ಕುಸಿದಿದೆ