Anganwadi Recruitment 2026: 10Th ಪಾಸ್ ಆದ್ರೇ ಸಾಕು ಸರ್ಕಾರಿ ಕೆಲಸ ಸಿಗುತ್ತೆ! ಯಾವುದೇ ಪರೀಕ್ಷೆ ಇಲ್ಲಾ – ನೇರ ನೇಮಕಾತಿ

Anganwadi Recruitment 2026: ದಾವಣಗೆರೆಯಲ್ಲಿ 205 ಅಂಗನವಾಡಿ ಹುದ್ದೆಗಳ ನೇಮಕಾತಿ! ಮಹಿಳೆಯರಿಗೆ ಭರ್ಜರಿ ಅವಕಾಶ | ಸಹಕಾರಿ ನಿರ್ವಹಣೆ ಡಿಪ್ಲೊಮಾ ತರಬೇತಿಗೂ ಅರ್ಜಿ ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರಿಗೆ ಸಮಾಜ ಸೇವೆಯ ಸುವರ್ಣ ಅವಕಾಶ ಲಭ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 205 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ವೃತ್ತಿ ಅಭಿವೃದ್ಧಿಗಾಗಿ 6 ತಿಂಗಳ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಗೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಾಮೀಣ ಮಹಿಳೆಯರ … Continue reading Anganwadi Recruitment 2026: 10Th ಪಾಸ್ ಆದ್ರೇ ಸಾಕು ಸರ್ಕಾರಿ ಕೆಲಸ ಸಿಗುತ್ತೆ! ಯಾವುದೇ ಪರೀಕ್ಷೆ ಇಲ್ಲಾ – ನೇರ ನೇಮಕಾತಿ